Surprise Me!

P Rajeev Challenges Congress MLAs; Siddaramaiah Hits Back | Karnataka Assembly Session

2022-03-15 6 Dailymotion

P Rajeev Challenges Congress MLAs; Siddaramaiah Hits Back | Karnataka Assembly Session

Watch Live Streaming On http://www.publictv.in/live

ಸಿದ್ದರಾಮಯ್ಯ ಅವಧಿಯ ಬಜೆಟ್ ಬಗ್ಗೆ ಕುಡಚಿ ರಾಜೀವ್ ಪ್ರಸ್ತಾಪ
ಸಿದ್ದರಾಮಯ್ಯ 2017-18 ರ ಬಜೆಟ್ ನಲ್ಲಿ ಎರಡೂವರೆ ಲಕ್ಷ ಮನೆ ಕಟ್ಟಿರೋದಾಗಿ ಹೇಳಲಾಗಿದೆ
ಕಾಂಗ್ರೆಸ್ ಸುಳ್ಳು ಲೆಕ್ಕ ಹೇಳಿದೆ, ಮನೆಗಳನ್ನು ಕಟ್ಸಿಲ್ಲ
ಇದರ ಬಗ್ಗೆ ನಾನು ಕಾಂಗ್ರೆಸ್ ನವ್ರಿಗೆ ಓಪನ್ ಚಾಲೆಂಜ್ ಹಾಕ್ತೀನಿ ಅಂದ ರಾಜೀವ್
ರಾಜೀವ್ ಚಾಲೆಂಜ್ ಗೆ ಸಿದ್ದರಾಮಯ್ಯ ಸಿಡಿಮಿಡಿ
ಏನ್ ಚಾಲೆಂಜ್ ಮಾಡೋದು ನೀವು?
ಚಾಲೆಂಜ್ ಮಾಡೋದಾದ್ರೆ ಜನರ ಬಳಿ ಹೋಗೋಣ ಬನ್ನಿ
ಜನರ ಬಳಿ ಹೋಗೋಣ ಚಾಲೆಜ್ ಒಪ್ಕೋತೀರಾ?
ಕುಡಚಿ ರಾಜೀವ್ ಗೆ ಮರು ಸವಾಲು ಹಾಕಿದ ಸಿದ್ದರಾಮಯ್ಯ

Buy Now on CodeCanyon